ಕರ್ತನೆ ನನ್ ಬಲವೂ Karthane Nan Balavu Lyrics – Father S J Berchmans

ಕರ್ತನೆ ನನ್ ಬಲವೂ Karthane Nan Balavu Lyrics – Father S J Berchmans

Lyrics:

ಕರ್ತನೆ ನನ್ ಬಲವೂ
ನನ್ನ ಕೀರ್ತನೆಯು

ಹರುಷ ಧ್ವನಿ ಜಯಘೋಷ
ನನ್ನಾ ಗುಡಾರದಿ

ಹಲ್ಲೇಲುಯ (4)
ಹಲ್ಲೇಲುಯ ಸೋಲಿಲ್ಲ
ಹಲ್ಲೇಲುಯ ಜಯವುಂಟು

1. ಕರ್ತ ನನ್ನ್ ಪಕ್ಷದಲ್ಲಿ
ಭಯವು ನನಗಿಲ್ಲಾ
ಮನುಷ್ಯ ನನಗೆ ಎದಿರು
ಏನು ಮಾಡಲಾರನು

2. ಈ ದಿನ ಶುಭದಿನ
ಯೆಹೊವಾ ತಂದ ದಿನ
ಹರ್ಷಿಸಿ ನಲಿಯುವ
ಕಾರ್ಯ ಕೈಗೂಡಿಸುವ

3. ಕರ್ತನ ಬಲಗೈ
ಉನ್ನತವಾಗಿದೆ
ಪರಾಕ್ರಮ ನೆಡೆಸುವ
ಜಯವನ್ನು ನೀಡುವ

Lyrics, Tune & Sung by – Fr.S.J.Berchmans
Music – Rufus Ravi

Leave a comment