ನಿನ್ನನ್ನು ನೋಡುವ ಆಸೆ Ninnannu Nooduva Aase Lyrics – Bro Swamy HS
|| ತವಕ ಪಡುತಿದೆ ಹೃದಯ ತವಕ ಪಡುತಿದೆ
ನಿನ್ನನ್ನು ನೋಡುವ ಆಸೆ ಯೇಸಯ್ಯಾ
ನಿನ್ನ ಜೊತೆ ಮಾತಾಡುವ ಆಸೆ || (2)
ನನ್ ಯೇಸಯ್ಯಾ ನಿನ್ನನ್ನು ಅಪ್ಪುವ ಆಸೆ
|| ತಾಯಿಯ ಗರ್ಭದಲ್ಲಿ ನಾನು ಇರುವಾಗ
ನಿನ್ನ ಕಣ್ಣು ನನ್ನನ್ನು ನೋಡಿದೆ ಯೇಸಯ್ಯಾ
ನೀನೆ ನನ್ನ ಸೃಷ್ಠಿಸಿದಾತನೆ || (2)
ನನ್ ಯೇಸಯ್ಯಾ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
||ತವಕ ಪಡುತಿದೆ ಹೃದಯ ತವಕ ಪಡುತಿದೆ ||(2)
|| ಪಾಪಿಯಾಗಿ ಅಲೆಯುತ್ತಿದ್ದ ನನ್ನನ್ನು ಹುಡುಕಿ ಬಂದು
ನನ್ನನ್ನು ರಕ್ಷಿಸಿದಾತನೆ ಯೇಸಯ್ಯಾ
ನಿನ್ನ ಹಾಗೆ ಯಾರು ಇಲ್ಲಪ್ಪ || (2)
ನನ್ ಯೇಸಯ್ಯಾ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ
||ತವಕ ಪಡುತಿದೆ ಹೃದಯ ತವಕ ಪಡುತಿದೆ ||(2)
Lyrics|Tune|Sung : HS Swamy